GOOD
INDIA
KARNATAKA
ಜಾತಿನಿಂದನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ: ಭಗವಂತ ವಗ್ಗೆ

ಅಫಜಲಪುರ: ‘ರಾಜಕೀಯ ಟೀಕೆಯ ನೆಪದಲ್ಲಿ ಜಾತಿ ಸೂಚಕ ಹಾಗೂ ಅವಹೇಳನಕಾರಿ ಪದಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಫಜಲಪುರ ತಾಲ್ಲೂಕು ಅಧ್ಯಕ್ಷ ಭಗವಂತ ವಗ್ಗೆ ಹೇಳಿದರು.
ಪ್ರಜಾವಾಣಿ पर मूल खबर पढ़ें ↗