Flag of Indiaसत्यमेव जयते
STATE ACTION INDIA KARNATAKA

ಮಾಗಡಿ: ಬೀಗ ಹಾಕಿದ್ದ ಮನೆ, ದೇಗುಲ ಕಳವು: ಇಬ್ಬರ ಬಂಧನ

ಮಾಗಡಿ: ಬೀಗ ಹಾಕಿರುವ ಮನೆಗಳು ಹಾಗೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಮನೋಜ್ ಕುಮಾರ್ ವಿ. (24), ಚಂದನ್ ಗೌಡ (21) ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00 ALLEGED
Read the original at ಪ್ರಜಾವಾಣಿ ↗