Flag of Indiaसत्यमेव जयते
GOOD INDIA KARNATAKA

ಜನರಿಗೆ ಬೇಡವಾದ ಕಾರ್ಖಾನೆಗಳು ಬೇಡ ಎಂದ ಸಂಸದ ರಾಜಶೇಖರ ಹಿಟ್ನಾಳ

ಕೊಪ್ಪಳ: ‘ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟ ನಮ್ಮ ಜನರದ್ದಾಗಿರುವ ಕಾರಣ ಸಹಕಾರ ನೀಡುತ್ತಿದ್ದೇನೆ. ಕಾರ್ಖಾನೆಗಳು ಜನರಿಗೆ ಬೇಡವಾದರೆ ನಮಗೂ ಬೇಡ’ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗