Flag of Indiaसत्यमेव जयते
GOOD INDIA KARNATAKA

ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು, ಸಾರ್ವಜನಿಕರ ಸಹಾಯಕ್ಕೆ ಎಲ್ಲೆಡೆ ಶಾಘ್ಲನೆ

ಯುವಕನೋರ್ವನ ತಂಗಿಯ ಮದುವೆ ಹಿನ್ನೆಲೆಯಲ್ಲಿ ಲಗ್ನ ಪತ್ರಿಕೆ ತೆಗೆದುಕೊಂಡು ಹೋಗುತ್ತಿದ್ದು, ಈ ವೇಳೆ ಬೈಕ್ ಮೇಲಿಂದ ಲಗ್ನ ಪತ್ರಿಕೆ ಬಂಡಲ್ ರಸ್ತೆಗೆ ಬಿದ್ದಿದೆ. ಪರಿಣಾಮ ಪೀಣ್ಯ ಫ್ಲೈ ಓವರ್ ಮೇಲೆ ಲಗ್ನ ಪತ್ರಿಕೆಗಳು ಚೆಲ್ಲಾಪಿಲ್ಲಿಯಾಗಿದ್ದು, ಕೂಡಲೇ ಸಾರ್ವಜನಿಕರು ಯುವಕನ ಸಹಾಯಕ್ಕೆ ದಾವಿಸಿ ರಸ

TV9 ಕನ್ನಡ Fri, 06 Nov 2026 15:31
Read the original at TV9 ಕನ್ನಡ ↗