GOOD
INDIA
KARNATAKA
‘ಯಶಸ್ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್’ ; ಬಿಗ್ ಬಾಸ್ ಮನೆಯಲ್ಲಿ ನಿಷ್ಠುರದ ಅಭಿಪ್ರಾಯ

ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಮತ್ತು ಯಶಸ್ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಸೌಂದರ್ಯಾ ಕೂಡ ಬಂದಿದ್ದರು. ಆದರೆ ಕಳೆದ ವಾರ ಯಶಸ್ಗೆ ಆಸಿಯಾ ಅವರು ರಾಖಿ ಕಟ್ಟಿದ್ದು ಈಗ ಚರ್ಚೆ ಆಗಿದೆ. ಆಸಿಯಾ ನಡೆಯನ್ನು ಗಿಮಿಕ್, ಡ್ರಾಮಾ ಎಂದು ಗಾನವಿ ನೇರವಾಗಿ ಹೇಳಿದ್ದಾರೆ.
Read the original at TV9 ಕನ್ನಡ ↗