GOOD
INDIA
KARNATAKA
ದಲಿತರ ಬಹಿಷ್ಕಾರ ಖಂಡಿಸಿ ತಿಡಿಗೋಳ ಚಲೋ ಹಮ್ಮಿಕೊಳ್ಳಲಾಗಿದೆ

ದೇವದುರ್ಗ: ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸವರ್ಣೀಯರು ಹಾಕಿದ ಸಾಮಾಜಿಕ ಬಹಿಷ್ಕಾರ ಘಟನೆ ಖಂಡಿಸಿ ಭಾನುವಾರ ತಿಡಿಗೋಳ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಎಂಆರ್ಎಸ್ಎಚ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಹೇಳಿದರು.
ಪ್ರಜಾವಾಣಿ पर मूल खबर पढ़ें ↗