GOOD
INDIA
KARNATAKA
‘ತಲೆಕೆಡಿಸಿಕೊಳ್ಳಲ್ಲ’; ‘ರಾಮಾಯಣ’ ವಿಮರ್ಶೆ ಮತ್ತು ಟ್ರೋಲಿಂಗ್‌ಗೆ ರಣಬೀರ್ ಕಪೂರ್ ಉತ್ತರ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆನ್‌ಲೈನ್ ಟ್ರೋಲ್ ಹಾಗೂ ಮಿಶ್ರ ವಿಮರ್ಶೆಗಳಿಗೆ ನಟ ರಣಬೀರ್ ಕಪೂರ್ 'ಕುಛ್ ತೋ ಲೋಗ್ ಕಹೇಂಗೆ' ಶೈಲಿಯಲ್ಲಿ ಉತ್ತರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರವು ಅಡ್ವಾನ್ಸ್ ಬುಕಿಂಗ್‌ನಲ್ಲೇ
Read the original at TV9 ಕನ್ನಡ ↗