GOOD
INDIA
KARNATAKA
ಬೆಂಗಳೂರಿನಿಂದ ಅನಂತಪುರ, ಹೌರಾ ರೈಲು ಸಂಚಾರ ರದ್ದು: ದೀಪಾವಳಿಗೆ ಕೇರಳಕ್ಕೆ ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ

ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರದ್ದಾಗಿದೆ. ಮತ್ತೊಂದೆಡೆ, ದೀಪಾವಳಿಗೆ ಬೆಂಗಳೂರಿನಿಂದ ತಿರುವನಂತಪುರಂಗೆ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ -
Read the original at TV9 ಕನ್ನಡ ↗