Flag of Indiaसत्यमेव जयते
CONTESTED BUSINESS KARNATAKA

ಹಾಲು ದರ ಏರಿಕೆ: ಎಸ್‌ಡಿಪಿಐ ಪ್ರತಿಭಟನೆ

ಹೊಸಪೇಟೆ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಪಕ್ಷದ ಮಹಿಳಾ ಘಟಕ ವಿಮೆನ್ ಇಂಡಿಯಾ ಮೂವ್ಮೆಂಟ್ (ಡಬ್ಲ್ಯುಐಎಂ) ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಇಲ್ಲಿನ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಪ್ರಜಾವಾಣಿ Sun, 08 Nov 2026 01:00
ಪ್ರಜಾವಾಣಿ पर मूल खबर पढ़ें ↗