Flag of Indiaसत्यमेव जयते
GOOD INDIA KARNATAKA

ದೀಪಾವಳಿ ನಂತರ ವಿದ್ಯುತ್ ದರ ಕೂಡ ಏರಿಕೆಯಾಗಲಿದೆ: ಬಿ.ವೈ ರಾಘವೇಂದ್ರ ಭವಿಷ್ಯ

ಶಿವಮೊಗ್ಗ: ದೀಪಾವಳಿ ನಂತರ ವಿದ್ಯುತ್ (Electricity) ದರವನ್ನೂ ಈ ಸರ್ಕಾರ ಏರಿಕೆ ಮಾಡಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದಲ್ಲಿ (Shivamogga) ʻಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿʼ ಪಾದಯಾತ್ರೆಯಲ್ಲಿ ಅವರು ಭಾಗಿಯಾಗಿದ್ದರು.

Public TV ಕನ್ನಡ Thu, 05 Nov 2026 10:48
Read the original at Public TV ಕನ್ನಡ ↗