Flag of Indiaसत्यमेव जयते
GOOD INDIA KARNATAKA

ಹಾಂಗ್ ಕಾಂಗ್ ಸಿಕ್ಸಸ್‌: ಆಸ್ಟ್ರೇಲಿಯಾವನ್ನೇ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದ ಅಫ್ಘಾನಿಸ್ತಾನ

ಹಾಂಗ್ ಕಾಂಗ್ ಸಿಕ್ಸಸ್ 2026 ಟೂರ್ನಿಯಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಇಮ್ರಾನ್ ಮಿರ್ ಮತ್ತು ಫರ್ಮಾನುಲ್ಲಾ ಸಫಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತ ತಂಡ 11ನೇ ಸ್ಥಾನಕ್ಕೆ ತೃಪ್ತಿಪಟ್ಟು

TV9 ಕನ್ನಡ Sun, 01 Nov 2026 11:46
Read the original at TV9 ಕನ್ನಡ ↗