Flag of Indiaसत्यमेव जयते
GOOD INDIA KARNATAKA

‘ಸಂಶೋಧನೆಗೆ ಜೆನರೇಟಿವ್‌ ಎಐ ಸಹಕಾರಿ’

ಹಿರೇಕೆರೂರ: ‘ಶಿಕ್ಷಣ ಸಂಶೋಧನೆ, ಸೃಜನಶೀಲತೆ ಮತ್ತು ಉತ್ಪಾದಕತೆ ಹೆಚ್ಚಿಸುವಲ್ಲಿ ಉತ್ಪಾದಕ ಕೃತಕ ಬುದ್ಧಿಮತ್ತೆ(ಜೆನರೇಟಿವ್ ಎಐ) ಸಹಕಾರಿಯಾಗಿದೆ’ ಎಂದು ಕೆಎಲ್‌ಇ ಕಾಲೇಜಿನ ಪ್ರಾಧ್ಯಾಪಕಿ ನಯನಾ ಎಂ.ಬಿ. ಹೇಳಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗