Flag of Indiaसत्यमेव जयते
GOOD INDIA KARNATAKA

ಭಾರತ ಎ ಜಯ ಕಸಿದ ಮಂದಬೆಳಕು

ಲಿಂಕನ್ (ಪಿಟಿಐ): ಸೋಲಿನ ಸುಳಿಗೆ ಸಿಲುಕಿದ್ದ ನ್ಯೂಜಿಲೆಂಡ್ ‘ಎ’ ತಂಡಕ್ಕೆ ಮಂದ ಬೆಳಕು ಮತ್ತು ಶೀತಗಾಳಿ ವರವಾಯಿತು. ಪ್ರತಿಕೂಲ ಹವಾಮಾನದಿಂದ ಪಂದ್ಯವನ್ನು ಬೇಗ ಸ್ಥಗಿತಗೊಳಿಸಿದ್ದರಿಂದ ಭಾರತ ಎ ತಂಡ ಮೊದಲ ‘ಟೆಸ್ಟ್‌’ನಲ್ಲಿ ಅಪೂರ್ವ ಗೆಲುವಿನ ಅವಕಾಶ ಕಳೆದುಕೊಂಡಿತು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗