Flag of Indiaसत्यमेव जयते
UGLY INDIA KARNATAKA

ಕುಣಿಗಲ್‌ನಲ್ಲಿ ಅನಾರೋಗ್ಯದಿಂದ ಬೇಸತ್ತ ವೃದ್ಧ ಆತ್ಮಹತ್ಯೆ

ಕುಣಿಗಲ್: ಅನಾರೋಗ್ಯದಿಂದ ಬೇಸತ್ತ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಹಾಲುವಾಗಿಲು ಗ್ರಾಮದ ಹೊನ್ನಪ್ಪ (65) ಭಾನುವಾರ ಸಂಜೆ ತಮ್ಮ ಹೊಲದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ Tue, 27 Oct 2026 00:35
Read the original at ಪ್ರಜಾವಾಣಿ ↗