GOOD
INDIA
KARNATAKA
ದಿನ ಭವಿಷ್ಯ: ಇಂದು ಈ ರಾಶಿಯವರ ತಂತ್ರಗಳು ಫಲದ ಅನಂತರ ಅರಿವಾಗುವುದು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಶನಿವಾರದಂದು ಹಣದಿಂದ ಗರ್ವ, ವಿನಾಶದ ಬುದ್ಧಿ, ಅನಿರೀಕ್ಷಿತ ಆದಾಯ, ಉದ್ಯಮದ ಸಹಕಾರ, ರಿಯಾಯಿತಿಯ ಲಾಭ, ಆಮಿಷದಿಂದ ತಪ್ಪು, ಸ್ನೇಹ ದೂರ ಇವೆಲ್ಲ ಇಂದಿನ ವಿಶೇಷ.
Read the original at TV9 ಕನ್ನಡ ↗