Flag of Indiaसत्यमेव जयते
UGLY INDIA KARNATAKA

ಪಾಲಡ್ಕ ವಿದ್ಯುತ್ ದುರಂತ: ಶಾಸಕ ಭೇಟಿ

ಮೂಡುಬಿದಿರೆ: ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಮರ್ಸಿ ಮಸ್ಕರೇನ್ಹಸ್, ಶೋನ್ ಮಸ್ಕರೇನ್ಹಸ್ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೇಟಿ ನೀಡಿ ಮೃತರ ಬಂಧುಗಳಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗