Flag of Indiaसत्यमेव जयते
GOOD POLITICS KARNATAKA

ಅಗ್ನಿವೀರರ ನೇಮಕದಲ್ಲಿ ಮಹತ್ವದ ಬದಲಾವಣೆ: ಚುನಾವಣೆ ಹೊಸ್ತಿಲಲ್ಲಿ BJP ಪ್ಲಾನ್?

ಅಗ್ನಿವೀರರ ಸೇವಾ ಅವಧಿ ವಿಸ್ತರಣೆ ಹಾಗೂ ಕಾಯಂ ನೇಮಕಾತಿಗೆ ಕೇಂದ್ರ ನಿರ್ಧರಿಸಿದ್ದು, ಚುನಾವಣೆ ಎದುರಿಸಲಿರುವ ರಾಜ್ಯಗಳ ಮತದಾರರ ಮನವೊಲಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ 4 newsrooms Thu, 05 Nov 2026 04:17
Read the original at ಪ್ರಜಾವಾಣಿ ↗

Also reported by 3 other newsrooms