Flag of Indiaसत्यमेव जयते
CRISIS BUSINESS KARNATAKA

ಜಿಗಣಿ ಮುಖ್ಯರಸ್ತೆಯ ಕುಂಬಾರನಹಳ್ಳಿಯಲ್ಲಿ ಗುಜರಿ ಅಂಗಡಿಗೆ ಬೆಂಕಿ

ಆನೇಕಲ್: ತಾಲ್ಲೂಕಿನ ಜಿಗಣಿ ಮುಖ್ಯರಸ್ತೆಯ ಕುಂಬಾರನಹಳ್ಳಿಯಲ್ಲಿ ಸೋಮವಾರ ದಿಢೀರ್ ಬೆಂಕಿ ಕಾಣಿಸಿಕೊಂಡು ಗುಜರಿ ಅಂಗಡಿಯೊಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪ್ರಜಾವಾಣಿ Tue, 03 Nov 2026 01:00 DEVELOPING
Read the original at ಪ್ರಜಾವಾಣಿ ↗