Flag of Indiaसत्यमेव जयते
GOOD INDIA KARNATAKA

ತಿಪಟೂರು: ಸುರಕ್ಷಿತ ಬಾಲ್ಯ ಅಭಿಯಾನ, ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ತಿಪಟೂರು: ಮಕ್ಕಳು ದೇಶದ ಭವಿಷ್ಯ ಮಾತ್ರವಲ್ಲದೆ, ಅಮೂಲ್ಯ ಆಸ್ತಿ. ಅವರ ಬಾಲ್ಯವನ್ನು ಸುರಕ್ಷಿತವಾಗಿಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸೆಷನ್ಸ್‌ ನ್ಯಾಯಾಧೀಶ ಹೇಮಂತ್‌ಕುಮಾರ್ ಸಿ.ಆರ್. ತಿಳಿಸಿದರು.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗