Flag of Indiaसत्यमेव जयते
GOOD INDIA KARNATAKA

ಪೋಲಿಯೊ ಜಾಗೃತಿಗಾಗಿ ಬೆಂಗಳೂರಿನಲ್ಲಿ ವಾಕಥಾನ್‌ ಆಯೋಜನೆ

ಬೆಂಗಳೂರು: ವಿಶ್ವ ಪೋಲಿಯೊ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರೋಟರಿ ಜಿಲ್ಲೆ 3192ರ ಸುಮಾರು 400 ರೋಟೇರಿಯನ್ನರು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಕಬ್ಬನ್ ಪಾರ್ಕ್‌ನ ಬಾಲ ಭವನದವರೆಗೆ ಶನಿವಾರ ಬೆಳಿಗ್ಗೆ ವಾಕಥಾನ್‌ ನಡೆಸಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗