Flag of Indiaसत्यमेव जयते
BAD INDIA KARNATAKA

ರಸ್ತೆ ನಿಯಮ ಪಾಲನೆಯಿಂದ ಅಪಘಾತ ನಿಯಂತ್ರಣ: ಸುನೀಲ್ ಚಂದಗಿ

ಯಲಬುರ್ಗಾ: ‘ರಸ್ತೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ. ಚಾಲನೆಯಲ್ಲಿ ನಿರತರಾಗುವ ಚಾಲಕರು ನಿರ್ಲಕ್ಷ್ಯ ತೋರದೇ ಹೆಚ್ಚು ಜಾಗೃತರಾಗಿರುವುದು ಮುಖ್ಯವಾಗಿರುತ್ತದೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗದ ಕೊಪ್ಪಳ ವಿಭಾಗದ ವ್ಯವಸ್ಥಾಪಕ ಸುನೀ

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗