BAD
INDIA
KARNATAKA
ಮೈಸೂರು: ದೊಡ್ಡಮ್ಮನ ಸರ ಕದ್ದ ವ್ಯಕ್ತಿಯ ಬಂಧನ

ಮೈಸೂರು: ಆನ್ಲೈನ್ ಟ್ರೇಡಿಂಗ್ನಲ್ಲಿ ಕಳೆದುಕೊಂಡಿದ್ದ ಹಣ ಹೊಂದಿಸಲು ತನ್ನ ದೊಡ್ಡಮ್ಮನ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ರಾಜತ್ (24)ನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Read the original at ಪ್ರಜಾವಾಣಿ ↗