CRISIS
INDIA
KARNATAKA
ಶ್ರವಣಬೆಳಗೊಳದಲ್ಲಿ ಸ್ಕೂಟರ್–ಟ್ರ್ಯಾಕ್ಟರ್ ಡಿಕ್ಕಿ ದಂಪತಿ ಸಾವು

ಶ್ರವಣಬೆಳಗೊಳ: ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಸ್ಕೂಟರ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗