Flag of Indiaसत्यमेव जयते
BAD INDIA KARNATAKA

ಅಂಬಾರಿ ಹಾಗೂ ಸಿಂಹಾಸನ ನಮ್ಮ ಖಾಸಗಿ ಸ್ವತ್ತು: ವಿವಾದದ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ!

ಮೈಸೂರು ಅರಮನೆ ಹಾಗೂ ಅಂಬಾರಿ ನಮ್ಮದೇ ಖಾಸಗಿ ಸ್ವತ್ತು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದಸರಾ ವೇಳೆ ಧಾರ್ಮಿಕ ಆಚರಣೆಗೆ ಪೊಲೀಸ್ ನಿರ್ಬಂಧ ಹಾಗೂ ಅಡಚಣೆ ಉಂಟಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರಮನೆ ಮರಳಿಸಲು ಕೋರ್ಟ್ ಆದೇಶವಿದ್ದರೂ ಸರ್ಕಾರ ಜಾರಿಗೆ ತ

TV9 ಕನ್ನಡ Wed, 04 Nov 2026 07:34
Read the original at TV9 ಕನ್ನಡ ↗