Flag of Indiaसत्यमेव जयते
UGLY INDIA KARNATAKA

‘ಮಾಫಿ ಸಾಕ್ಷಿ’ಯ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ‘ಮಾಫಿ ಸಾಕ್ಷಿ’ ಆಗಿರುವ ಪ್ರದೂಷ್‌ ರಾವ್‌ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು 59ನೇ ಸಿಸಿಎಚ್‌ ಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.

ಪ್ರಜಾವಾಣಿ Wed, 28 Oct 2026 01:05
ಪ್ರಜಾವಾಣಿ पर मूल खबर पढ़ें ↗