CONTESTED
BUSINESS
KARNATAKA
ಕಬ್ಬು ದರ ನಿಗದಿ: ಮುಂದುವರಿದ ಹಗ್ಗಜಗ್ಗಾಟ

ಕಲಬುರಗಿ: ದೀಪಾವಳಿ ಸಮೀಪಿಸಿದರೂ ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿ ಬಿಕ್ಕಟ್ಟು ಮುಂದುವರಿದಿದೆ. ಜಿಲ್ಲಾಧಿಕಾರಿ ಇಕ್ರಂ ಶರೀಫ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಶುಕ್ರವಾರ ನಡೆದ ಸಭೆಯೂ ವಿಫಲವಾಗಿದೆ.
Read the original at ಪ್ರಜಾವಾಣಿ ↗