Flag of Indiaसत्यमेव जयते
GOOD INDIA KARNATAKA

ಆರೋಗ್ಯ ಸೇವೆ ದಕ್ಷತೆಗೆ ಮುನ್ನೋಟ ಸಮಿತಿ: ಖಾದರ್‌

ಬೆಂಗಳೂರು: ಆರೋಗ್ಯ ವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿಯನ್ನು ಶೀಘ್ರವೇ ರಚಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗