UGLY
INDIA
KARNATAKA
ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ

ಹಾಸನ ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ
Read the original at TV9 ಕನ್ನಡ ↗