GOOD
INDIA
KARNATAKA
ಆರ್ಎಸ್ಎಸ್ ಸಾಮರಸ್ಯದಿಂದ ಇರುವ ಏಕೈಕ ಸಂಘಟನೆ - ಸಾಗರ ಸಾತಳಕರ್

ಶಹಾಬಾದ್: ‘ಆರ್ಎಸ್ಎಸ್ ಮಹತ್ವದ ಬಗ್ಗೆ ಜನರು ಇನ್ನೂ ತಿಳಿದುಕೊಂಡಿಲ್ಲ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ವಿರೋಧಿಗಳು ನಾವಲ್ಲ, ತಾರತಮ್ಯ ಮಾಡದೆ ಎಲ್ಲರ ಜೊತೆ ಸಾಮರಸ್ಯದಿಂದ ಇರುವ ಉದ್ದೇಶ ಹೊಂದಿರುವ ಏಕೈಕ ಸಂಘಟನೆಯಾಗಿದೆ’ ಎಂದು ಕಲಬುರಗಿ ವಿಭಾಗಿಯ ಸಂಘಟನಾ ಪ್ರಮುಖ ಸಾಗರ ಸಾತಳಕರ್ ಹೇಳಿದರು.
ಪ್ರಜಾವಾಣಿ पर मूल खबर पढ़ें ↗