Flag of Indiaसत्यमेव जयते
GOOD INDIA KARNATAKA

ದೀಪಾವಳಿ ಹಬ್ಬದ ಎಫೆಕ್ಟ್‌; ಬೆಂಗಳೂರಿಂದ ಊರುಗಳತ್ತ ಜನರ ದಂಡು – ಕಿ.ಮೀ.ಗಟ್ಟಲ್ಲೇ ಟ್ರಾಫಿಕ್‌ ಜಾಮ್‌

– ಹಬ್ಬದ ಪ್ರಯುಕ್ತ KSRTCಯಿಂದ 2600 ಹೆಚ್ಚುವರಿ ಬಸ್ ವ್ಯವಸ್ಥೆ ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಹೊರಟಿರುವ ಜನರ ದಂಡು ಹೊರಟಿದೆ. ಪರಿಣಾಮವಾಗಿ ರಸ್ತೆಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿವೆ. ತುಮಕೂರು ರಸ್ತೆಯಲ್ಲಿ

Public TV ಕನ್ನಡ Fri, 06 Nov 2026 17:38
Read the original at Public TV ಕನ್ನಡ ↗