Flag of Indiaसत्यमेव जयते
GOOD INDIA KARNATAKA

‘ಹತ್ಯೆಯಲ್ಲಿ ಉಪ ಮುಖ್ಯಮಂತ್ರಿ ಪತಿ ಶಾಮೀಲು’

ಇಂಫಾಲ (ಪಿಟಿಐ): ‘ಇದೇ ವರ್ಷ ನಡೆದನಾಗಾ ಸಮುದಾಯದ ಜನರ ಹತ್ಯೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ನೇಮ್ಚಾ ಕಿಪ್ಗೇನ್ ಅವರ ಪತಿ ಶಾಮೀಲಾಗಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ’ ಎಂದು ಮತ್ತೊಬ್ಬ ಉಪ ಮುಖ್ಯಮಂತ್ರಿ ಲಾಸಿ ಡಿಖೊ ಬುಧವಾರ ಆರೋಪಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗