Flag of Indiaसत्यमेव जयते
CRISIS INDIA KARNATAKA

ಸುಂಟಿಕೊಪ್ಪದಲ್ಲಿ ನೀರಿನಲ್ಲಿ ಮುಳುಗಿ ಯುವಕ ಸಾವು

ಸುಂಟಿಕೊಪ್ಪ: ಹೇರೂರು ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಬುಧವಾರ ಮೃತಪಟ್ಟಿದ್ದಾನೆ.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗