Flag of Indiaसत्यमेव जयते
GOOD INDIA KARNATAKA

ಹದಿನಾಡು ನಾಯಕರು ಕೃತಿ ಲೋಕಾರ್ಪಣೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ

ಯಳಂದೂರು: ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಶುಕ್ರವಾರ ಶ್ರೀನಿವಾಸ ಎಸ್. ಅಂಬಳೆ ರಚಿಸಿದ ‘ಹದಿನಾಡು ನಾಯಕರು ಮತ್ತು ಯಳಂದೂರು ಪ್ರಾಂತ್ಯದ ಶಾಸನಗಳು: ಒಂದು ಅವಲೋಕನ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗