Flag of Indiaसत्यमेव जयते
UGLY INDIA KARNATAKA

ಹೆಲಿಕಾಪ್ಟರ್‌ ದುರಂತದಲ್ಲಿ ಅಥಣಿ ಮೂಲದ ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ ಸಾವು

ಅಥಣಿ (ಬೆಳಗಾವಿ ಜಿಲ್ಲೆ) ಹೆಲಿಕಾಪ್ಟರ್‌ ದುರಂತದಲ್ಲಿ ಅಥಣಿ ತಾಲ್ಲೂಕಿನ ಅರಟಾಳ ಮೂಲದ, ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ (44) ಕೂಡ ಇದ್ದರು. ಅರುಣ ಅವರದ್ದು ಕೃಷಿ ಕುಟುಂಬ. ತಂದೆ ಮನೋಹರ, ತಾಯಿ ಸಂಜೀವಿನಿ ಕೃಷಿಕರು.

ಪ್ರಜಾವಾಣಿ Sat, 31 Oct 2026 00:40
Read the original at ಪ್ರಜಾವಾಣಿ ↗