GOOD
INDIA
KARNATAKA
ಸಿದ್ದರಾಮಯ್ಯ – ಮಹದೇವಪ್ಪ ಮುನಿಸು ಶಮನಕ್ಕೆ ಯತೀಂದ್ರ ಯತ್ನ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ನಡುವಿನ ಮುನಿಸು ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಬ್ಬರು ನಾಯಕರ ನಡುವಿನ ಅಸಮಾಧಾನವನ್ನ ದೂರ ಮಾಡಲು ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜಕೀಯದಲ್ಲಿ ಮುನಿಸು ಸಹಜ..
Read the original at Public TV ಕನ್ನಡ ↗