Flag of Indiaसत्यमेव जयते
GOOD INDIA KARNATAKA

ಎಸ್‌ಐಆರ್‌: ರಾಹುಲ್‌ಗಾಂಧಿಗೆ ಮಾತ್ರ ತೊಂದರೆ

ಕೊಪ್ಪಳ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಮಾಡಿದ್ದರಿಂದ ದೇಶದಲ್ಲಿ ರಾಹುಲ್‌ ಗಾಂಧಿ ಹೊರತುಪಡಿಸಿ ಬೇರೆ ಯಾರಿಗೂ ತೊಂದರೆಯಾಗಿಲ್ಲ. ಯಾಕೆಂದರೆ ರಾಹುಲ್‌ ಬ್ರಿಟನ್‌ ದೇಶದ ಪೌರತ್ವ ಹೊಂದಿದ್ದು, ಇದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗