REFORM
POLITICS
KARNATAKA
ಐಪಿಎಸ್ ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಹೊಸ ಹೆಜ್ಜೆ

ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ಬದಲಾವಣೆ ತಂದಿದೆ. ನೂತನವಾಗಿ ಆಯ್ಕೆಯಾದ ಐಪಿಎಸ್ ಅಧಿಕಾರಿಗಳು ರಾಜ್ಯ ಕೇಡರ್‌ಗೆ ತೆರಳುವ ಮೊದಲು, ಕೇಂದ್ರ ಗೃಹ ಸಚಿವಾಲಯಕ್ಕೆ ನಿಯೋಜಿಸಲ್ಪಡುತ್ತಾರೆ. ಇದು ಅಧಿಕಾರಿಗಳಿಗೆ ಕೇಂದ್ರ ಮಟ್
TV9 ಕನ್ನಡ पर मूल खबर पढ़ें ↗