GOOD
INDIA
KARNATAKA
ಅಂಜನಾದ್ರಿ ದೇವಸ್ಥಾನ ಸುಪರ್ದಿ ಜಟಾಪಟಿ – ಕೊಪ್ಪಳ ಡಿಸಿ, ಅರ್ಚಕ ಸೇರಿ ಟ್ರಸ್ಟಿಗಳಿಗೆ ನೋಟಿಸ್

-ವಿವಾದದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಎಂಟ್ರಿ ಕೊಪ್ಪಳ: ಹನುಮ ಜನ್ಮಸ್ಥಳ ಅಂಜನಾದ್ರಿ ದೇವಸ್ಥಾನದ ಆಡಳಿತ ಹಾಗೂ ಪೂಜಾ ಹಕ್ಕಿನ ವಿಚಾರಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಎಂಟ್ರಿಯಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ವಿದ್ಯಾದಾಸ ಬಾಬಾಗೆ ಸೇರಿ ಟ್ರಸ್ಟಿಗಳಿಗೆ ನೋಟಿಸ್ ನೀಡಿ, ನವೆಂಬರ್ 11ರಂದು ಮೂ
Read the original at Public TV ಕನ್ನಡ ↗