Flag of Indiaसत्यमेव जयते
GOOD INDIA KARNATAKA

ಮಲೆನಾಡಿಗೆ ಕಳಪೆ ರಾಗಿ ಪೂರೈಕೆ: ಗ್ರಾಮಸ್ಥರಿಂದ ಆರೋಪ

ಮೂಡಿಗೆರೆ: ಪಡಿತರ ವ್ಯವಸ್ಥೆ ಮೂಲಕ ಸರ್ಕಾರದಿಂದ ಪೂರೈಕೆಯಾಗಿರುವ ರಾಗಿಯ ಗುಣಮಟ್ಟ ಕಳಪೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗