Flag of Indiaसत्यमेव जयते
GOOD INDIA KARNATAKA

ಆಳ್ವಾಸ್ ಯಕ್ಷೋತ್ಸವ ಮತ್ತು ಯಕ್ಷಗವಿಷ್ಟಿ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ

ಮೂಡುಬಿದಿರೆ: ಧರ್ಮಸ್ಥಳ ಮಂಜುನಾ ಥೇಶ್ವರ ಕಾನೂನು ಮಹಾವಿದ್ಯಾಲಯದ 35ನೇ ವರ್ಷದ ಯಕ್ಷೋತ್ಸವ 2026 ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಕ್ಷಗವಿಷ್ಟಿ 2026-27 ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಥಮ ಬಹುಮಾನ ಗಳಿಸಿದೆ

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗