Flag of Indiaसत्यमेव जयते
GOOD INDIA KARNATAKA

ಶುರುವಾಯ್ತು ರಾಮ್ ಚರಣ್-ಸುಕುಮಾರ್ ಹೊಸ ಸಿನಿಮಾ

‘ಆರ್​​ಆರ್​​ಆರ್’ ಬಳಿಕ ರಾಮ್ ಚರಣ್​​ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್​​ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರ

TV9 ಕನ್ನಡ Sun, 01 Nov 2026 14:15
TV9 ಕನ್ನಡ पर मूल खबर पढ़ें ↗