Flag of Indiaसत्यमेव जयते
GOOD INDIA KARNATAKA

ಬೆಂಗಳೂರಿನಲ್ಲಿ ಮತ್ತೆ ಮಳೆ ಅಬ್ಬರ: ಮೆಜೆಸ್ಟಿಕ್​ ಸೇರಿದಂತೆ ಹಲವೆಡೆ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿದಿದೆ. ನಗರದ ಹಲವೆಡೆ ವರುಣ ಆರ್ಭಟಿಸಿದ್ದಾನೆ. ದಿಢೀರ್ ಮಳೆಯಿಂದ ಜನರು ಪರದಾಡಿದರು. ಇತ್ತ ರಾಮನಗರದಲ್ಲೂ ಮಳೆ ಅಬ್ಬರಿಸಿದ್ದು, ರಾಗಿ ಬೆಳೆಗಾರರು ಸಂತಸಗೊಂಡಿದ್ದಾರೆ. ಹವಾಮಾನ ಇಲಾಖೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್

TV9 ಕನ್ನಡ Wed, 04 Nov 2026 09:49
Read the original at TV9 ಕನ್ನಡ ↗