GOOD
INDIA
KARNATAKA
ಬಿಗ್ ಬಾಸ್: ಯಶಸ್ ಪರ ವಹಿಸಿಕೊಂಡು ಮಾತನಾಡಲು ಹೋಗಿ ಪೇಚಿಗೆ ಸಿಲುಕಿದ ಆಸಿಯಾ

ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಫಿರ್ದೋಸ್ ಆಟ ದಾರಿ ತಪ್ಪುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಯಶಸ್ ಪರ ವಹಿಸಿ ಗಾನವಿ ಜೊತೆ ಜಗಳ ಮಾಡಿಕೊಂಡ ಆಸಿಯಾ, ‘ಮೌತ್‌ಪೀಸ್’ ಎಂಬ ತಿರುಗೇಟು ತಿಂದಿದ್ದಾರೆ. ಅಷ್ಟೇ ಅಲ್ಲದೆ ಗಾನವಿಯಿಂದ ನಾಮಿನೇಟ್ ಆಗಿ ಮನೆಯಲ್ಲಿ ಕಣ್ಣೀರಿಡುವ ಹಂತಕ್ಕೆ ಹೋದರು. ಇದು ಅವರ
TV9 ಕನ್ನಡ पर मूल खबर पढ़ें ↗