Flag of Indiaसत्यमेव जयते
GOOD INDIA KARNATAKA

ನಂದಿಧ್ವಜ ಪೂಜೆ ವೇಳೆ ಯಡವಟ್ಟು; ಸಿಎಂ ಜೊತೆ ಸಚಿವರನ್ನ ಪೂಜೆಗೆ ಬಿಡದೆ ಅಡ್ಡಗಟ್ಟಿದ ಎಸ್‌ಪಿ

– ಎಸ್‌ಪಿ ರಿಷ್ಯಂತ್ ಜೊತೆ ವಾಗ್ವಾದಕ್ಕಿಳಿದ ಸಚಿವರು ಮೈಸೂರು: ನಂದಿಧ್ವಜ ಪೂಜೆ ವೇಳೆ ಎಸ್‌ಪಿ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿಬಂದಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆ ಪೂಜೆಗೆ ಬಂದ ಸಚಿವರನ್ನೇ ಎಸ್‌ಪಿ ರಿಷ್ಯಂತ್ ತಡೆದ ಪ್ರಸಂಗ ನಡೆದಿದೆ. ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವ

Public TV ಕನ್ನಡ Thu, 22 Oct 2026 04:36
Public TV ಕನ್ನಡ पर मूल खबर पढ़ें ↗