GOOD
INDIA
KARNATAKA
‘ವಾರಣಾಸಿ’ ಬಿಡುಗಡೆ ಹಕ್ಕು ಖರೀದಿಗೆ ಅಖಾಡಕ್ಕಿಳಿದ ಬೃಹತ್ ವಿದೇಶಿ ಸಂಸ್ಥೆ

ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದ್ದು, ಸಿನಿಮಾ ಅನ್ನು ವಿಶ್ವದ ಹಲವು ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಜೊತೆಗೆ ವಿಶ್ವ ಗುಣಮಟ್ಟದ ವಿಎಫ್ಎಕ್ಸ್ ಮತ್ತು ಇನ್ನಿತರೆ ತಂತ್ರಜ್ಞಾನಗಳನ್ನು ಸಿನಿಮಾಕ್ಕೆ ಸೇರಿಸಲಾಗುತ್ತಿದೆ. ಇದೆಲ್ಲದರ ಜೊತೆಗೆ ಸಿನಿಮಾದ ವಿತರಣೆ ಹಾಗೂ ಇನ್ನಿತರೆ ಮಾರು
Read the original at TV9 ಕನ್ನಡ ↗