GOOD
INDIA
KARNATAKA
ಹಾಲು ದರ ಹೆಚ್ಚಳಕ್ಕೆ ಸಮರ್ಥನೆ, ರೈತರ ನೆರವಿಗೆ ಸರ್ಕಾರ

ಮಾಗಡಿ: ತೀವ್ರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹೈನುಗಾರರ ನೆರವಿಗೆ ಸರ್ಕಾರ ಧಾವಿಸಿದೆ. ಹಾಲಿನ ದರ ಹೆಚ್ಚಳ ಮಾಡಿರುವುದು ಸೂಕ್ತ ನಿರ್ಧಾರ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್.ಎನ್.ಅಶೋಕ್ ಸಮರ್ಥಿಸಿಕೊಂಡರು.
ಪ್ರಜಾವಾಣಿ पर मूल खबर पढ़ें ↗