GOOD
INDIA
KARNATAKA
ಶೂದ್ರ ಶ್ರೀನಿವಾಸ್ ಬೆಂಗಳೂರು ನಗರ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆನೇಕಲ್ ತಾಲ್ಲೂಕಿನ ಶೂದ್ರ ಶ್ರೀನಿವಾಸ್ ಆಯ್ಕೆಯಾಗಿದ್ದು, ತಾಲ್ಲೂಕು ಸಾಹಿತ್ಯ ಅಭಿಮಾನಿಗಳ ಬಳಗ ಮತ್ತು ಜೇನುಗೂಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಬುಧವಾರ ಅವರನ್ನು ಅಭಿನಂದಿಸಲಾಯಿತು.
Read the original at ಪ್ರಜಾವಾಣಿ ↗