Flag of Indiaसत्यमेव जयते
BAD INDIA KARNATAKA

ವಿದ್ಯುತ್ ತಂತಿ ಕಳ್ಳತನ; ಇಬ್ಬರ ಬಂಧನ

ಕೋಲಾರ: ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದು. ₹ 2 ಲಕ್ಷ ಮೌಲ್ಯದ ತಾಮ್ರದ ವಿದ್ಯುತ್ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ Mon, 26 Oct 2026 00:40
Read the original at ಪ್ರಜಾವಾಣಿ ↗