Flag of Indiaसत्यमेव जयते
GOOD INDIA KARNATAKA

ಯಳಂದೂರು ತಾಲ್ಲೂಕಿನಲ್ಲಿ ದಿನವಿಡೀ ಮಳೆ, ಬಿಸಿಲಿನ ಜುಗಲ್ಬಂದಿ

ಯಳಂದೂರು: ತಾಲ್ಲೂಕಿನಲ್ಲಿ ಭಾನುವಾರ ಮುಂಜಾನೆಯಿಂದ ಸಂಜೆ ತನಕ ಮಳೆ, ಬಿಸಲಿನ ಜುಗಲ್ಬಂದಿ ದಿನವಿಡೀ ಕಾಡಿತು. ಪಟ್ಟಣ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಜನ ಜಂಗುಳಿ ಕಡಿಮೆಯಾಗಿತ್ತು.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗