PROBLEM
INDIA
KARNATAKA
ರಜೆ ಮುಗಿದರೂ ಶಾಲೆಗೆ ತಲುಪದ ಬಿಸಿಯೂಟ ಧಾನ್ಯ

ಅಫಜಲಪುರ: ‘ದಸರಾ ರಜೆ ಪೂರ್ಣಗೊಂಡು ಶಾಲೆಗಳು ಆರಂಭಗೊಂಡರೂ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಆಹಾರ ಧಾನ್ಯಗಳು ಪೂರೈಕೆಯಾಗದಿರುವುದು ಮುಖ್ಯ ಶಿಕ್ಷಕರಿಗೆ ತೊಂದರೆಯಾಗಿ ಪರಿಣಮಿಸಿದೆ’ ಎಂದು ರಾಜ್ಯ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು
ಪ್ರಜಾವಾಣಿ पर मूल खबर पढ़ें ↗